ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂತರಾಜ್ಯ ಕಳ್ಳರ ಬಂಧನ, 6.5ಲಕ್ಷ ರೂ.ಮೊಬೈಲ್ ವಶ

ಬೀದರ್ : ಅಂತರಾಜ್ಯ ಮೊಬೈಲ್ ಕಳ್ಳರನ್ನ ಬಂಧಿಸಿ 6.5ಲಕ್ಷ ರೂ.ಮೊಬೈಲ್ ವಶಕ್ಕೆ ಪಡೆಯುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ತಿಂಗಳ 26ರಂದು ನಗರದ ಧನಲಕ್ಷ್ಮಿ ಮೊಬೈಲ್ ಅಂಗಡಿಯಲ್ಲಿ ಬರೋಬ್ಬರಿ18,98,143 ರೂ.ಮೌಲ್ಯದ ಮೊಬೈಲ್ ಕಳವು ಆಗಿತ್ತು. ದೂರು ದಾಖಲಿಸಿಕೊಂಡ ಮಾರ್ಕೆಟ್ ಪೊಲೀಸ್ ರಿಂದ ಎಸ್ಪಿ ಡಿ.ಎಲ್ . ನಾಗೇಶ್ ಆದೇಶದ ಮೇರೆಗೆ ತನಿಖೆ ಮಾಡಿ

ಮಹಾರಾಷ್ಟ್ರ ದಪರಭಣಿ ಜಿಲ್ಲೆಯ ಗಂಗಾಖೇಡ್ ನಲ್ಲಿ ರಾಜಸ್ತಾನ ಮೂಲದ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.

6.5ಲಕ್ಷ ರೂ.ಮೌಲ್ಯದ ಮೊಬೈಲ್ ಹಾಗೂ ಎಕ್ಸ್ ಯುವ್ವಿ 500 ಕಾರು ಜಪ್ತಿ ಮಾಡಲಾಗಿದ್ದು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಿಎಲ್ ನಾಗೇಶ್ ಮಾಹಿತಿ ನೀಡಿದ್ದಾರೆ.

Edited By : Nagesh Gaonkar
PublicNext

PublicNext

13/01/2022 06:57 pm

Cinque Terre

63.26 K

Cinque Terre

1

ಸಂಬಂಧಿತ ಸುದ್ದಿ