ತುಮಕೂರು : ಸ್ವಿಗ್ಗಿ ಸಿಬ್ಬಂದಿ ಮೇಲೆ ಹೊಟೇಲ್ ಮಾಲೀಕ ಹಲ್ಲೆ ಮಾಡಿರುವ ಘಟನೆ ನಗರದ ನವಾಬಿ ರೆಸ್ಟೋರೆಂಟ್ ನಲ್ಲಿ ನಡೆದಿದೆ.
ಸ್ವಿಗ್ಗಿ ಮೂಲಕ ಚಿಕನ್ ಬಿರಿಯಾನಿ ಆರ್ಡರ್ ಬಂದಿತ್ತು ಆ ಪಾರ್ಸೆಲ್ ತಡವಾಗಿ ಕೊಟ್ಟಿದನ್ನು ಪ್ರಶ್ನಿಸಿ ಮಾಲಿಕ ಹಲ್ಲೆ ಮಾಡಿದ್ದಾನೆ. ಸ್ವಿಗ್ಗಿ ಡಿಲೆವರಿ ಬಾಯ್ ನಿತೀಶ್ ಹಲ್ಲೆಗೊಳಗಾದವ.ಈ ಸಂಬಂಧ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
27/12/2021 05:49 pm