ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಕರ್ ನಲ್ಲಿ 1ಕೆ ಜಿ ಚಿನ್ನ ಪತ್ತೆ : ಈ ಶ್ರೀನಿವಾಸನ ಹುಂಡಿಯಲ್ಲಿಯೂ ಬಗೆದಷ್ಟು ನಗನಾಣ್ಯ

ಮೈಸೂರ : ರಾಜ್ಯದಲ್ಲಿ ನಿನ್ನೆಯಿಂದ ಎಸಿಬಿ ದಾಳಿ ಶುರುವಾಗಿದ್ದು ಇಂದು ಕೂಡಾ ಮುಂದುವರೆದಿದೆ. ಸದ್ಯ ಸರ್ಕಾರಿ ಅಧಿಕಾರಿಗಳ ಲಂಚಾವತಾರವನ್ನು ಬಯಲಿಗೆಳೆಯುತ್ತಿರುವ ಎಸಿಬಿ ಅಧಿಕಾರಿಗಳು ಇಂದು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಸದ್ಯ ಎಂಜಿನಿಯರ್ ಶ್ರೀನಿವಾಸ್ ಅವರ ಮನೆ ಮೇಲೆ ದಾಳಿ ಮುಂದುವರೆದಿದೆ. ಜೊತೆಗೆ ಮೈಸೂರಿನ ಸರಸ್ವತಿಪುರಂ ಕೆನರಾ ಬ್ಯಾಂಕ್ ನಲ್ಲಿರುವ ಅವರ ಲಾಕರ್ ಪರಿಶೀಲನೆ ಮಾಡಲಾಗಿದ್ದು ಲಾಕರ್ ನಲ್ಲಿ ಬರೋಬ್ಬರಿ 1 ಕೆ.ಜಿ.ಚಿನ್ನ ಪತ್ತೆಯಾಗಿದೆ.

Edited By : Nirmala Aralikatti
PublicNext

PublicNext

25/11/2021 02:32 pm

Cinque Terre

33.94 K

Cinque Terre

1

ಸಂಬಂಧಿತ ಸುದ್ದಿ