ರಾಯಚೂರು: ವಿಜಯದಶಮಿ ಅಂಗವಾಗಿ ಸಂಪ್ರದಾಯದ ಹೆಸರಿನಲ್ಲಿ ಮಾಜಿ ಸಚಿವ ವೆಂಕಟ ರಾವ್ ನಾಡಗೌಡ ಸಾರ್ವಜನಿಕವಾಗಿ ಗುಂಡು ಹಾರಿಸಿದ್ದಾರೆ. ಸಿಂಧನೂರು ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಅವರ ಮಗ ಅಭಿಷೇಕ್ ನಾಡಗೌಡ ವಿರುದ್ಧ ಈಗ ಸಾರ್ವಜನಿಕರು ಅಸಮಾಧಾನಿತರಾಗಿದ್ದಾರೆ.
ಹಬ್ಬದ ಹೆಸರಲ್ಲಿ ಮಾಜಿ ಸಚಿವ ಗುಂಡು ಹಾರಿಸಿದ್ದಾರೆ. ಇದು ಕಾನೂನು ಉಲ್ಲಂಘನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
PublicNext
16/10/2021 10:00 am