ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಮ್ ಮಾರೋ ಧಮ್ ಹುಡ್ಗಿಯರೇನ್ ಕಮ್..!

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಮಕ್ಕಳಿಗೆ ಸ್ವಾತಂತ್ರ್ಯ ಮತ್ತು ಸಮಾನತೇನೆ ಇಲ್ಲ ಅನ್ನೋ ಕೂಗು ಅನಾದಿ ಕಾಲದಿಂದಲೂ ಇದೆ. ಆದರೆ ಈಗ ಕಾಲದ ಬದಲಾಗುತ್ತಿದೆ.ಹೆಣ್ಮಕ್ಕಳು ಪುರುಷರ ಸರಿಸಮಾನವಾಗಿಯೇ ದುಡಿಯುತ್ತಿದ್ದಾರೆ. ಇದು ಒಳ್ಳೆ ಬೆಳವಣಿಗೆ. ಆದರೆ ಅದರ ಸೈಡ್ ಎಫೇಕ್ಟ್ ಬೇರೇನೆ ಇದೆ. ನಿಜ, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದೆ.ಇದರಲ್ಲಿ ಹತ್ತು ಹಲವು ಹುಡ್ಗಿಯರು ಚಿಲುಮೆ ಹಿಡಿದು ಧಮ್ ಹೊಡೆಯುತ್ತಿದ್ದಾರೆ. ಪರಸ್ಪರ ಶೇರ್ ಕೂಡ ಮಾಡಿಕೊಳ್ತಾರೆ. ಇದನ್ನ ಕಂಡ ಅನೇಕರು ಮನಬಂದಂತೆ ಕಾಮೆಂಟ್ ಕೂಡ ಹೊಡೀತಿದ್ದಾರೆ. ಅಲ್ಲಿಗೆ ಸ್ವಾತಂತ್ರ್ಯ ಮತ್ತು ಸಮಾನತೆ ಎಲ್ಲಿಗೆ ಬಂದು ಅಂತಲೇ ಕೇಳುತ್ತಿದ್ದಾರೆ.

Edited By :
PublicNext

PublicNext

07/10/2021 11:43 am

Cinque Terre

59.98 K

Cinque Terre

4