ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್‌: ಬಾಸುಂಡೆ ಮೂಡುವಂತೆ ಥಳಿಸಿದ ಪಿ.ಎಸ್.ಐ; ವಿಡಿಯೋ ವೈರಲ್

ಕಳ್ಳತನ ಪ್ರಕರಣ ಆರೋಪಿಗೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಹೆಬ್ಬಗೂಡಿ ಹಿಗ್ಗಾ ಮುಗ್ಗ ಥಳಿಸಿರುವ ವಿಡಿಯೋ ಒಂದು ವೈರಲ್ ಆಗಿದೆ.

ಕಳ್ಳತನ ಆರೋಪದ ಮೇಲೆ ಕರೆತಂದು ಈ ರೀತಿ ವಿಚಾರಣೆ ನಡೆಸುವಾಗ ದೌರ್ಜನ್ಯ ಮಾಡುವುದು ಕಾನೂನು ಬಾಹಿರ ಎಂದು ಸಬ್ ಇನ್ಸ್ಪೆಕ್ಟರ್ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಜನಸಾಮಾನ್ಯರಿಂದ ಭಾರಿ ವಿರೋಧ ವ್ಯಕ್ತವಾಗಿದೆ

Edited By : Manjunath H D
PublicNext

PublicNext

29/09/2021 04:54 pm

Cinque Terre

136.04 K

Cinque Terre

76

ಸಂಬಂಧಿತ ಸುದ್ದಿ