ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಪಿ: ಕಿರಾಣಿ ಅಂಗಡಿ ಮಾಲೀಕನ ಮೇಲೆ ಗ್ಯಾಂಗ್ ಅಟ್ಯಾಕ್..!

ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೊಂದು ಗುಂಪು ದಾಳಿ ಸದ್ದು ಮಾಡಿದೆ. ಕೆಲ ಮುಸ್ಲಿಂ ಯುವಕರು ಅಂಗಡಿ ಮಾಲೀಕರೊಬ್ಬ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಸಹರಾನ್ಪುರ್ ಜಿಲ್ಲೆಯ ಸರ್ಸಾವದಲ್ಲಿ ನಡೆದಿದೆ.

ಸರ್ಸಾವದ ನಿವಾಸಿ ಧೀರಜ್ ಸೈನಿ ಹಲ್ಲೆಗೆ ಒಳಗಾದ ಅಂಗಡಿಗೆ ಮಾಲೀಕ. ಶಹಜಾದ್, ಪರ್ವೇಜ್ ಹಾಗೂ ಜಾವೇದ್ ಸೇರಿದಂತೆ ಅನೇಕರು ಈ ನಿನ್ನೆ (ಫೆಬ್ರವರಿ 1ರಂದು) ಕೃತ್ಯ ಎಸೆದ್ದಾರೆ. ಘಟನೆಯಲ್ಲಿ ಆರೋಪಿಗಳು ಧೀರಜ್ ಸೈನಿ ಅವರ ಮೇಲೂ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ.

ಆರೋಪಿಗಳ ಕೃತ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸರ್ಸಾವ ಠಾಣೆ ಪೊಲೀಸರು ಪ್ರಮುಖ ಮೂರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಅಮಾನವೀಯ ಕೃತ್ಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Edited By : Nagesh Gaonkar
PublicNext

PublicNext

02/02/2021 02:16 pm

Cinque Terre

75.28 K

Cinque Terre

1