ಮುಂಬೈ: ಸೆಕ್ಸ್‌ಗಾಗಿ ಅಡ್ವಾನ್ಸ್ ನೀಡಿದ ಹಣವನ್ನು ನಿರಾಕರಿಸಿದ್ದಕ್ಕಾಗಿ 25 ವರ್ಷದ ಯುವತಿಯನ್ನು ಚಲಿಸುತ್ತಿದ್ದ ರೈಲಿನಿಂದ ಎಸೆದು ಕೊಲೆಗೈದ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಕೊಲೆಗೈದ ಆರೋಪಿಯು ಮುಂಬೈನ 30 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆರೋಪಿಯು ಮುಂಬೈನ ಕೋಪರ್ ಖೈರಾನೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದೆ. ಯುವತಿ ವಡಾಲಾದಿಂದ ರೈಲು ಹತ್ತಿದ್ದಳು. ಆದರೆ ವಡಾಲಾ ಮತ್ತು ಜಿಟಿಬಿ ನಗರ ನಿಲ್ದಾಣಗಳ ನಡುವೆ ಆಕೆಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ಎಸೆದಿದ್ದಾನೆ.
PublicNext
05/01/2021 01:31 pm