ಖಾರ್ಗೋನ್: ಮಧ್ಯಪ್ರದೇಶದ ಖಾರ್ಗೋನ್ ನಲ್ಲಿ ಮೊನ್ನೆ ಏಪ್ರಿಲ್-10 ರಂದು ಶ್ರೀ ರಾಮನವಮಿ ಆಚರಣೆ ನಡೆದಿತ್ತು. ಮೆರವಣಿಗೆ ಮೇಲೆ ಕೆಲವು ಮುಸ್ಲಿಂಗಳು ಪೆಟ್ರೋಲ್ ಬಾಂಬ್ ಹಾಕಿದ್ದರು. ಕಲ್ಲನ್ನೂ ಕೂಡ ಎಸೆದ್ದರು. ಆ ಒಂದು ಘಟನೆಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದವನನ್ನ ಪೊಲೀಸರು ಸರಿಯಾಗಿಯೇ ಲಾಠಿ ರುಚಿ ತೋರಿದ್ದಾರೆ.
ಪೊಲೀಸರು ಕಲ್ಲು ಬೀಸಿದವರನ್ನ ಹಿಡಿದು ಸರಿಯಾಗಿಯೇ ಕೊಟ್ಟಿದ್ದಾರೆ. ಹಾಗೆ ಸಿಕ್ಕ ಈ ವ್ಯಕ್ತಿಯ ಪುಷ್ಟಕ್ಕೆ ಸರಿಯಾಗಿಯೇ ಎರಡು ಬಾರಿ ಲಾಠೀ ಏಟು ಕೊಟ್ಟಿದ್ದಾರೆ.
ನಿಜ, ಈತನಿಗೆ ಎರಡೇ ಎರಡು ಲಾಠಿ ಏಟು ಕೊಟ್ಟಿದ್ದು ಯಾಕೆ ಗೊತ್ತೇ ? ಮೆರವಣಿಗೆ ಮೇಲೆ ಈತ ಎರಡನೇ ಎರಡು ಕಲ್ಲು ಎಸೆದಿದ್ದನಂತೆ. ಅದ್ಕಕೇನೆ ಎರಡು ಏಟು. ಪೊಲೀಸರಿಗೂ ಆತ ಹೇಳಿದ್ದು ಅದ್ದನ್ನೆ. ನಾನು ಕೇವಲ ಎರಡು ಕಲ್ಲು ಎಸೆದೆ. ಬೇಕಾದರೆ ಲೆಕ್ಕ ಮಾಡಿ ಅಂದಿದ್ದಾರೆ. ಹಾಗಾಗಿಯೇ ಎರಡೇ ಎರಡು ಏಟು.
ಈ ಒಂದು ವೀಡಿಯೋವನ್ನ ಆರ್ಮಿ ಬ್ಯಾಟ್‌ನ ಸೋಲ್ಜರ್ ತನ್ವಿ ಜೈನ್ ತಮ್ಮ ಟ್ವಿಟರ್ ನಲ್ಲಿ ಈ ವೀಡಿಯೋ ಹಂಚಿಕೊಂಡಿದ್ದಾರೆ. ಪೊಲೀಸರ ಎರಡೇ ಎರಡು ಏಟಿನ ಪ್ರಾಮಾಣಿಕತೆಯನ್ನೂ ಟೀಕಿಸಿ ಬೇಸರ ವ್ಯಕ್ತಪಡಿಸಿದ್ದಾರೆ.
PublicNext
14/04/2022 03:29 pm