ಬೆಂಗಳೂರು : ಆದಾಯ ತೆರಿಗೆ ಬಾಕಿ ಉಳಿಸಿ ಕೊಂಡ ಉದ್ಯಮಿಗಳ ಮನೆ,ಕಂಪನಿ, ಚಾರ್ಟರ್ಡ್ ಅಕೌಂಟೆಂಟ್ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ನಗರದ ಪ್ರಮುಖ 50 ಕ್ಕೂ ಹೆಚ್ಚು ಕಡೆ 300 ಕ್ಕೂ ಅಧಿಕ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಬೆಂಗಳೂರು ಮತ್ತು ಗೋವಾ ವಲಯ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಹೆಗಡೆನಗರ ಎನ್.ಆರ್.ರಾಯಲ್ ಮನೆ, ಜಾಲಹಳ್ಳಿ ಅಪಾರ್ಟ್ ಮೆಂಟ್ ಮೇಲೂ ದಾಳಿ ನಡೆಸಲಾಗಿದೆ.
PublicNext
07/10/2021 09:29 am