ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದಲ್ಲಿ ಭಾರಿ ಅಗ್ನಿ ದುರಂತ: 150 ಎಕರೆ ವ್ಯಾಪ್ತಿಯಲ್ಲಿ ಆವರಿಸಿದ ಬೆಂಕಿ

ಕ್ಯಾಲಿಫೋರ್ನಿಯಾ: ಅಮೆರಿಕದ‌ ದಕ್ಷಿಣ ಕ್ಯಾಲಿಫೋರ್ನಿಯಾದ ಗೊರ್ಮನ್ ಎಂಬಲ್ಲಿ ಸುಮಾರು 150 ಎಕರೆ ವ್ಯಾಪ್ತಿಯಲ್ಲಿ ಬೆಂಕಿ ಹತ್ತಿಕೊಂಡಿದೆ‌. ಈ ಬೃಹತ್ ಅಗ್ನಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ‌.

ಸುಳಿಗಾಳಿಯಂತೆ ಬೆಂಕಿ ಆವರಿಸುತ್ತಿರುವ ದೃಶ್ಯ ಅತ್ಯಂತ ಭಯಾನಕವಾಗಿದೆ. ಘಟನೆಯಲ್ಲಿ ಇಲ್ಲಿಯವರೆಗೆ ಪ್ರಾಣ ಹಾನಿ ಆದ ಬಗ್ಗೆ ವರದಿಯಾಗಿಲ್ಲ. ಆದರೆ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ.‌

Edited By : Nagaraj Tulugeri
PublicNext

PublicNext

13/08/2022 08:45 am

Cinque Terre

99.78 K

Cinque Terre

0