ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತ್ರಕರ್ತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ತಾಲಿಬಾನಿಗಳು: ವಿಡಿಯೋ ವೈರಲ್

ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನಿ ಭಯೋತ್ಪಾದಕರ ಅಟ್ಟಹಾಸದ ಮಿತಿ ಕಟ್ಟೆಯೊಡೆದಿದೆ. ಎಲ್ಲೆಂದರಲ್ಲಿ ಹಿಂಸಾಚಾರ ಮಿತಿ ಮೀರಿದೆ. ಈ ನಡುವೆ ಕಾಬೂಲ್ ನಲ್ಲಿ ವಿದೇಶಿ ಮಾಧ್ಯಮಗಳಿಗೆ ಮಾಹಿತಿ ನೀಡಿದರೆಂಬ ಕಾರಣಕ್ಕೆ ಪತ್ರಕರ್ತರ ಮೇಲೆ ತಾಲಿಬಾನಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ‌.

Edited By : Nagaraj Tulugeri
PublicNext

PublicNext

18/08/2021 01:46 pm

Cinque Terre

68.45 K

Cinque Terre

5

ಸಂಬಂಧಿತ ಸುದ್ದಿ