ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿಅತಿಥಿಗಳಾದ ಮಾದಕ ನಟಿಮಣಿಯರಿಗೆ ಇಂದು ಜಾಮೀನು ಅರ್ಜಿಯ ವಿಚಾರಣೆಯನ್ನು NDPS ಕೋರ್ಟ್ ಸೆಪ್ಟೆಂಬರ್ 24ಕ್ಕೆ ಮುಂದೂಡಿದೆ.
ನಟಿಮಣಿಯರಾದ ರಾಗಿಣಿ ಮತ್ತು ನಟಿ ಸಂಜನಾ ಅರ್ಜಿಯನ್ನ ವಿಚಾರಣೆ ನಡೆಸಿದ ಎನ್ ಡಿಪಿಎಸ್ ಕೋರ್ಟ್ ಸೆ.24ವರೆಗೆ ಮುಂದೂಡಿ ಎಂದು ಕೋರ್ಟ್ ಅದೇಶ ನೀಡಿದೆ.
ಹಾಗಾಗಿ ಇನ್ನೂ 3 ದಿನಗಳ ಕಾಲ ಪರಪ್ಪನ ಅಗ್ರಹಾರದಲ್ಲಿಯೇ ವಸತಿ ಮುಂದುವರೆಸಬೇಕಾಗುತ್ತದೆ.
PublicNext
21/09/2020 04:54 pm