ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PSI ಹಗರಣ: ಬೆಂಗಳೂರಲ್ಲಿ ಆಯ್ಕೆಯಾದ 172 ಅಭ್ಯರ್ಥಿಗಳ ಪೈಕಿ 22 ಜನರ ಮೇಲೆ ಎಫ್‌ಐಆರ್

ಬೆಂಗಳೂರು: ಪಿಎಪ್‌ಐ ಹಗರಣದ ತನಿಖೆಯಲ್ಲಿ 22 ಅಭ್ಯರ್ಥಿಗಳ ಮೇಲೆ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಂತೆ ಇದರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇನ್ನು ಬೆಂಗಳೂರಿನ ಏಳು ಪರೀಕ್ಷಾ ಕೇಂದ್ರಗಳಲ್ಲಿ 172 ಅಭ್ಯರ್ಥಿಗಳು ಸೆಲೆಕ್ಟ್ ಆಗಿದ್ದರು. ಇದರಲ್ಲಿ 22 ಅಭ್ಯರ್ಥಿಗಳ ಮೇಲೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿದ್ದು, ಅವರ ಮಾಹಿತಿ ಇಲ್ಲಿದೆ.

1) ಜಾಗೃತ್ ರೋಲ್ ನಂ. 9252135, 2) ಗಜೇಂದ್ರ ರೋಲ್ ನಂ9252062, 3) ಸೋಮನಾಥ್ ಮಲ್ಲಿಕಾರ್ಜುನಯ್ಯ ರೋಲ್ ನಂ 9252119, 4) ರಘುವೀರ್ ರೋಲ್ ನಂ 9245950, 5)ಚೇತನ್ ಕುಮಾರ್ ರೋಲ್ ನಂ. 9246411 6) ವೆಂಕಟೇಶ್ ಗೌಡ ರೋಲ್ ನಂ 9246290, 7) ಮನೋಜ್ ರೋಲ್ ನಂ 9245895, 8) ಮನುಕುಮಾರ್ ರೋಲ್ ನಂ 9246469, 9) ಸಿದ್ದಲಿಂಗಪ್ಪ ರೋಲ್ ನಂ 9246519, 10) ಮಮ್ತೇಶ್ ಗೌಡ ರೋಲ್ ನಂ 9246311,

11) ವೈ.ಯಶ್ವಂತ್ ಗೌಡ ರೋಲ್ ನಂ 9244198, 12) ನಾರಾಯಣ ರೋಲ್ ನಂ 9244622, 13) ನಾಗೇಶ್ ಗೌಡ ರೋಲ್ ನಂ 9244728, 14) ಮಧು ರೋಲ್‌ನಂ 9245556, 15) ಯಶ್ವಂತ್ ದೀಪ್ ರೋಲ್ ನಂ 9245293, 16) ದಿಲೀಪ್ ಕುಮಾರ್ ರೋಲ್ ನಂ 9245508, 17) ರಚನಾ ಹನಹಮಂತ ರೋಲ್ ನಂ 9252741, 18) ಶಿವರಾಜ ಜಿ ರೋಲ್ ನಂ 9246834, 19) ಪ್ರವೀಣ್ ಕುಮಾರ್ ರೋಲ್ ನಂ 9247144, 20) ಸೂರಿನಾರಯಣ ರೋಲ್ ನಂ 9247225, 21) ನಾಗರಾಜ ಸಿ ರೋಲ್ ನಂ 9253817, 22) ರಾಘವೇಂದ್ರ ಸಿಜಿ ರೋಲ್ ನಂ 9253524

Edited By : Vijay Kumar
PublicNext

PublicNext

02/05/2022 09:02 am

Cinque Terre

39.82 K

Cinque Terre

1

ಸಂಬಂಧಿತ ಸುದ್ದಿ