ಮುಂಬೈ:ಡ್ರಗ್ಸ್ ಕೇಸ್ ಅಲ್ಲಿ NCB ಯಿಂದ ಅರೆಸ್ಟ್ ಆದ ಕಿಂಗ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ 8 ಜನ ಆರೋಪಿಗಳನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ..
ಡ್ರಗ್ಸ್ ಕೇಸ್ ಅಲ್ಲಿ ಬಂಧನಕೊಳ್ಳಗಾದ ಆರ್ಯನ್ ಖಾನ್ ಹಾಗೂ ಇನ್ನೂ 7 ಜನರ ವಿಚಾರಣೆ ಇವತ್ತು ಕೋರ್ಟ್ ಅಲ್ಲಿ ನಡೆದಿತ್ತು. ರಿಲೀಫ್ ಸಿಗೋ ನಿರೀಕ್ಷೆಯಲ್ಲಿದ್ದ ಆರ್ಯನ್ ಖಾನ್ ಗೆ ಕೋರ್ಟ್ ಶಾಕ್ ಕೊಟ್ಟಿದೆ. ಸದ್ಯಕ್ಕೆ 14 ದಿನಗಳ ಕಾಲದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್.
PublicNext
07/10/2021 07:08 pm