ಮುಂಬೈ: ಬಾಲಿವುಡ್ ನಟ ಶಾರುಕ್ ಪುತ್ರ ಆರ್ಯನ್ ಖಾನ್ ಗೆ ನಾಳೆ NCB ಯಿಂದ ರಿಲೀಸ್ ಸಿಗೋ ಸಾಧ್ಯತೆ ಇದೆ. ಕಿಂಗ್ ಖಾನ್ ಪುತ್ರನಿಗೆ ಅತೀ ಶೀಘ್ರದಲ್ಲಿಯೇ ಬೇಲ್ ಕೂಡ ದೊರೆಯೋ ಸಾಧ್ಯತೆಗಳೂ ಸನ್ನಿಹದಲ್ಲಿಯೇ ಇದೆ.
ಕಿಂಗ್ ಖಾನ್ ಶಾರುಕ್ ಪುತ್ರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಂದೆ ಡ್ರಗ್ಸ್ ತೆಗೆದುಕೊಂಡಿರೋದಾಗಿ ಹೇಳಿಕೊಂಡಿದ್ದಾನೆ. ಹಾಗೇನೆ ಅವಶ್ಯಕ ಮೆಡಿಕಲ್ ಚಕಪ್ ಕೂಡ ನಡೆದಿದೆ. ಆ ಕಾರಣಕ್ಕೇನೆ ನಾಳೆ ರಿಲೀಫ್ ಸಿಗೋ ಚಾನ್ಸ್ ಇದೆ. ಬೇಗ ಬೇಲ್ ಕೂಡ ಆಗೋ ಹಾಗೆ ಕಾಣುತ್ತಿದೆ.
PublicNext
06/10/2021 06:30 pm