ಮುಂಬೈ: ಟ್ವಿಟರ್ ಬಳಕೆದಾರರೇ ಹುಷಾರ್. ಟ್ವಿಟರ್ ಅಕೌಂಟ್‌ಗಳು ಹ್ಯಾಕ್ ಆಗುತ್ತಿವೆ.ಇದರೊಗಿರೋ ಮಾಹಿತಿ ಕೂಡ ಕದೀಯಲಾಗುತ್ತಿದೆ.
ನಿಜ, ಇಂತಹ ಒಂದು ಆಘಾತಕಾರಿ ವಿಚಾರದ ಸತ್ಯವನ್ನ ವರದಿಯೊಂದು ಈಗ ಬಹಿರಂಗಪಡಿಸಿದೆ. ಹ್ಯಾಕರ್ ಗಳು ಬರೋಬ್ಬರಿ 5.4 ಮಿಲಿಯನ್ ಟ್ವಿಟರ್ ಗಳನ್ನ ಹ್ಯಾಕ್ ಮಾಡಿದ್ದಾರೆ.
ಕದ್ದ ಮಾಹಿತಿಯನ್ನ 30,000 ಡಾಲರ್‌ಗೆ (23,93,715 ರೂ.) ಗೆ ಮಾರಾಟ ಮಾಡುತ್ತಿದ್ದಾರೆ.ಆ್ಯಪಲ್ ಇನ್‌ಸೈಡರ್ ಈ ಮಾಹಿತಿ ಕೊಟ್ಟಿದ್ದು, ಹ್ಯಾಕರ್‌ಗಳು ಈ ಡೇಟಾಬೇಸ್ ಮಾರಾಟಕ್ಕಿಟ್ಟು ದುಡ್ಡು ಮಾಡಿಕೊಳ್ಳುತ್ತಿದೆ ಎಂದು ಹೇಳಿದೆ.
PublicNext
26/07/2022 02:14 pm