ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಶಾಂತ್‌ರನ್ನ ನೆನೆದು ಭಾವನಾತ್ಮಕ ಪೋಸ್ಟ್ ಮಾಡಿದ ನಿರ್ಮಾಪಕ ವಿವೇಕ್

ಮುಂಬೈ: ಬಾಲಿವುಡ್‌ನ ಖ್ಯಾತ ಸಿನಿಮಾ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಗುರುವಾರ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

"ಸುಶಾಂತ್ ಸಿಂಗ್ ರಜಪೂತ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ನಾವು ಜೀವನದ ಬಗ್ಗೆ ಮಾತನಾಡುತ್ತಾ ಅನೇಕ ಸಂಜೆಗಳನ್ನು ಕಳೆದ ಅದೇ ಸ್ಥಳದಲ್ಲಿ ನಾನು ಈಗ ಇದ್ದೇನೆ. ಕಾಸ್ಮಾಸ್, ದೇವರ ಕಣ, ಶೇಖರ್ ಕಪೂರ್ ಅವರ 'ಪಾನಿ' ಮತ್ತು ಬಾಲಿವುಡ್‌ನಲ್ಲಿ ಮಧ್ಯಮ ವರ್ಗದ, ಸಣ್ಣ ಪಟ್ಟಣದ ವ್ಯಕ್ತಿಯ ಹೋರಾಟಗಳ ಬಗ್ಗೆ ನಾವು ಮಾತನಾಡುತ್ತಿದ್ದೇವು" ಎಂದು ವಿವೇಕ್ ಅಗ್ನಿಹೋತ್ರಿ ಬರೆದುಕೊಂಡಿದ್ದಾರೆ.

Edited By : Vijay Kumar
PublicNext

PublicNext

09/09/2022 05:17 pm

Cinque Terre

26.61 K

Cinque Terre

1