ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉರ್ಫಿ ಜಾವೇದ್​ ಅವತಾರ ನೋಡಿ ದಂಗಾದ ನೆಟ್ಟಿಗರು.!

ಬಾಲಿವುಡ್‌ ನಟಿ ಉರ್ಫಿ ಜಾವೇದ್ ವಿಚಿತ್ರ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವುದರಲ್ಲಿ ಫೇಮಸ್. ಉರ್ಫಿ ಹೆಚ್ಚಾಗಿ ಬಟ್ಟೆಯ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಸೇವಿಂಗ್ ಬ್ಲೇಡ್‌ನಿಂದ ಉರ್ಫಿ ಮಾನ ಮುಚ್ಚಿಕೊಂಡಿದ್ದಾರೆ. ನಟಿಯ ಈ ಹುಚ್ಚು ಸಾಹಸದ ಡ್ರೇಸ್ ಸ್ಟೈಲ್ ಕಂಡು ನೆಟ್ಟಿಗರು ದಂಗಾಗಿದ್ದಾರೆ.

ನಿನ್ನೆಯಷ್ಟೇ ಉರ್ಫಿ ಸೀರೆಯಲ್ಲಿ ಎಂಟ್ರಿ ಕೊಟ್ಟು ಮಿಂಚಿದ್ದರು. ವಿಚಿತ್ರವಾಗಿ ಸೀರೆ ಉಟ್ಟಿರುವ ಉರ್ಫಿ ನೋಡಿ ಹೀಗೂ ಸೀರೆ ಉಡಬಹುದಾ ಎಂದು ಎಂದು ಕಮೆಂಟ್ ಮಾಡಿದ್ದರು.

Edited By : Vijay Kumar
PublicNext

PublicNext

12/07/2022 06:56 pm

Cinque Terre

78.19 K

Cinque Terre

3