ಬೆಂಗಳೂರು : ಇನ್ಸ್ಟಾಗ್ರಾಮ್ ನಲ್ಲಿ ನಟಿ ರಮ್ಯಾಗೆ ನಿಂದನೆ ಮಾಡಿರುವ ಹಿನ್ನೆಲೆಯಲ್ಲಿ ಮೋಹಕ ತಾರೆ ಇಂದು ಪೊಲೀಸ ಠಾಣೆ ಮೆಟ್ಟಿಲೆರಿದ್ದಾರೆ.
ಹೌದು ವ್ಯಕ್ತಿಯೊಬ್ಬರಿಂದ ನಿಂದನೆಯಾಗಿರುವ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿಯಿರುವ ಕೇಂದ್ರ ವಿಭಾಗ ಸೆನ್ ಪೊಲೀಸ್ ಠಾಣೆಗೆ ನಟಿ ದೂರು ನೀಡಿದ್ದಾರೆ.ಇನ್ನು ಖುದ್ದು ನಟಿ ರಮ್ಯಾ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
PublicNext
09/06/2022 03:33 pm