ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ದಿ ಆರ್ಚೀಸ್‘ ವೆಬ್ ಸಿರೀಸ್ ಶೂಟಿಂಗ್ ಸೆಟ್ ನಲ್ಲಿ ಸುಹಾನಾ ಖಾನ್

ಬೆಂಗಳೂರು: ಊಟಿಯಲ್ಲಿ ಶೂಟಿಂಗ್ ನಡೆಯುತ್ತಿರುವ ‘ದಿ ಆರ್ಚೀಸ್‘ ವೆಬ್ ಸಿರೀಸ್ ಶೂಟಿಂಗ್ ಸೆಟ್ ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕಾಣಿಸಿಕೊಂಡಿದ್ದಾರೆ.ನೆಟ್ ಫ್ಲಿಕ್ಸ್ ನ ‘ದಿ ಆರ್ಚೀಸ್‘ ವೆಬ್ ಸಿರೀಸ್ ನಲ್ಲಿ ಸುಹಾನಾ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇನ್ನು ಈ ವೆಬ್ ಸಿರೀಸ್ ಶೂಟಿಂಗ್ ವಿವಿಧ ತಾಣಗಳಲ್ಲಿ ನಡೆಯುತ್ತಿದೆ.

ಸುಹಾನಾ ಜತೆ ಖುಷಿ ಕಪೂರ್ ಕೂಡ ಜೋಯಾ ಅಖ್ತರ್ ನಿರ್ದೇಶನದ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ.ಇಬ್ಬರೂ ಯುವತಾರೆಯರು ಚಿತ್ರತಂಡದೊಂದಿಗೆ ಶೂಟಿಂಗ್ ಅನ್ನು ಆನಂದಿಸುತ್ತಿದ್ದೇವೆ ಎಂದು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

Edited By : Nirmala Aralikatti
PublicNext

PublicNext

04/06/2022 02:12 pm

Cinque Terre

34.05 K

Cinque Terre

1