ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಭಾಮಾ ಹರೀಶ್ ಆಯ್ಕೆ

ಬೆಂಗಳೂರು : ಪ್ರತಿಷ್ಟಿತ ಕರ್ನಾಟಕ ಚಲನಚಿತ್ರವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಭಾಮಾ ಹರೀಶ್ ಆಯ್ಕೆಯಾಗಿದ್ದಾರೆ. ಜೊತೆಗೆ ತಂಡದ ಎಲ್ಲಾ ಸದಸ್ಯರೂ ಗೆಲುವು ಸಾಧಿಸಿದ್ದು ಭಾಮಾ ಹರೀಶ್ ಒಟ್ಟು 781 ಮತಗಳನ್ನು ಪಡೆದು ಅವರ ಪ್ರತಿಸ್ಪರ್ಧಿ ಸಾ.ರಾ. ಗೋವಿಂದು ಅವರನ್ನ ಸೋಲಿಸಿ ಜಯದ ನಗೆ ಬೀರಿದ್ದಾರೆ.

ಉಳಿದಂತೆ ವಿವಿಧ ವಲಯಗಳಿಂದ ಉಪಾಧ್ಯಕ್ಷ ಸ್ಥಾನಕ್ಕೆ ಜೈಜಗದೀಶ,ಶಿಲ್ಪಾ ಶ್ರೀನಿವಾಸ್,ಸುಂದರ್ ರಾಜ್,ಪಾರ್ಥಸಾರಥಿ,ಹನುಮಂತಪ್ಪ,ಸಿದ್ದರಾಜು ಅವರು ಆಯ್ಕೆಯಾಗಿದ್ದಾರೆ.

Edited By : Nirmala Aralikatti
PublicNext

PublicNext

29/05/2022 03:14 pm

Cinque Terre

23.51 K

Cinque Terre

0