ಕನ್ನಡದ ಬಹು ಭಾಷಾ ನಟ ಅರ್ಜುನ್ ಸರ್ಜಾ ಅವರ ಪ್ರಾಣಿ ಪ್ರೀತಿ ನಿಜಕ್ಕೂ ಅಪಾರವಾಗಿಯೇ ಇದೆ. ಪ್ರಾಣಿಗಳನ್ನ ಮಗುವಿನ ರೀತಿ ಪ್ರೀತಿಸುತ್ತಾರೆ. ಅದರಂತೆ ಮನೆಯಲ್ಲಿ ನಾಯಿಗಳೂ ಇವೆ. ಗೀರ್ ಹಸು ಕೂಡ ಇದೆ. ಗೀರ್ ಹಸುವಿನೊಂದಿಗಿನ ಒಂದು ವೀಡಿಯೋ ಈಗ ವೈರಲ್ ಆಗಿದೆ. ವಾಟ್ಸ್ ಗ್ರೂಪ್ ಗಳಲ್ಲೂ ಇದು ಶೇರ್ ಆಗುತ್ತಿದೆ.
PublicNext
21/05/2022 10:20 pm