ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಿವುಡ್ ನಲ್ಲಿ ವಿಕ್ರಾಂತ್ ರೋಣನ ಬೆನ್ನಿಗೆ ನಿಂತ ಸಲ್ಮಾನ್ ಖಾನ್ !

ಮುಂಬೈ: ಕನ್ನಡದ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರ ಬಾಲಿವುಡ್ ನಲ್ಲೂ ಭಾರಿ ಸೌಂಡ್ ಮಾಡುತ್ತಿದೆ. ಇಂತಹ ಈ ಚಿತ್ರಕ್ಕೆ ಸಲ್ಮಾನ್ ಖಾನ್ ಸಾಥ್ ಕೊಟ್ಟಿದ್ದಾರೆ.

ಹೌದು. ವಿಕ್ರಾಂತ್ ರೋಣ ಚಿತ್ರದ 3D ಎಫೆಕ್ಟ್‌ ನಲ್ಲಿ ಬರ್ತಾಯಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್, ಇಂಗ್ಲಿಷ್, ಇತ್ಯಾದಿ ಭಾಷೆಯಲ್ಲೂ ರಿಲೀಸ್ ಆಗೋ ನಿರೀಕ್ಷೆ ಇದೆ.

ಇಂತಹ ಚಿತ್ರಕ್ಕೆ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಪ್ರೋಡಕ್ಷನ್ ಹೌಸ್ ಸಾಥ್ ಕೊಟ್ಟಿದೆ. ಈ ಮೂಲಕ ಚಿತ್ರವನ್ನೂ ಬಾಲಿವುಡ್ ನಲ್ಲಿ ಪ್ರಸ್ತುತ ಪಡಿಸುತ್ತಿದೆ.

-ರೇವನ್ ಪಿ.ಜೇವೂರ್,ಎಂಟರಟೈನಮೆಂಟ್ ಬ್ಯೂರೋ,ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

17/05/2022 07:35 am

Cinque Terre

71.95 K

Cinque Terre

2