ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಟಿ ಉರ್ಫಿ ಮಾನ ರಕ್ಷಿಸಿದ ಕಪ್ಪೆ ಚಿಪ್ಪು

ಉರ್ಫಿ ಜಾವೇದ್ ಹೆಸರು ಕೇಳಿದ್ರೆ ಪಡ್ಡೆ ಹುಡುಗರ ಎದೆ ಬಡಿದುಕೊಳ್ಳುತ್ತದೆ. ಅವರ ಪೋಲಿ ಕಣ್ಣುಗಳಲ್ಲಿ ನೂರಾರು ಕಾಮನ ಬಿಲ್ಲು ಹುಟ್ಟಿಕೊಳ್ಳುತ್ತೆ. ಈ ನಟಿ ಧರಿಸುವ ವಿಚಿತ್ರ ಬಟ್ಟೆಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸದ್ಯ ನಟಿ ಉರ್ಫಿ ಜಾವೇದ್ ಕಪ್ಪೆ ಚಿಪ್ಪುಗಳಿಂದ ಮಾನ ಮುಚ್ಚಿಕೊಂಡಿದ್ದಾರೆ. ಈ ವಿಡಿಯೋವನ್ನು ನಟಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.

Edited By : Vijay Kumar
PublicNext

PublicNext

11/05/2022 05:30 pm

Cinque Terre

98.99 K

Cinque Terre

17