ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮ್ಮು-ಕಾಶ್ಮೀರ್‌ನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಚಿತ್ರೋತ್ಸವ ಆಯೋಜನೆ !

ಜಮ್ಮು-ಕಾಶ್ಮೀರ್: ಮೊಟ್ಟ ಮೊದಲ ಬಾರಿಗೆ ಜಮ್ಮುಕಾಶ್ಮೀರ್ ನಲ್ಲಿ ರಾಷ್ಟ್ರೀಯ ಚಲನ ಚಿತ್ರೋತ್ಸವ ಆಯೋಜನೆ ಆಗುತ್ತಿದೆ. ಜೂನ್-15 ರಿಂದ 20 ರವರೆಗೂ ಇಲ್ಲಿ ಚಲನ ಚಿತ್ರೋತ್ಸವ ನಡೆಯಲಿದೆ.

ರಾಷ್ಟ್ರೀಯ ಚಲನ ಚಿತ್ರ ಅಭಿವೃದ್ಧಿ ನಿಗಮನ ಹಾಗೂ ಕೇಂದ್ರ ಪ್ರಸಾದ ಸಚವಾಲಯದ ಸಹಯೋಗದಲ್ಲಿಯೇ ಈ ಒಂದು ಚಿತ್ರೋತ್ಸವ ನಡೆಯುತ್ತಿದೆ.

ಜಮ್ಮು-ಕಾಶ್ಮೀರದಲ್ಲಿ ಚಲನ ಚಿತ್ರ,ಸಂಗೀತ ಹಾಗೂ ಸೃಜನಶೀಲ ಪರಿಸರ ಉತ್ತೇಜಿಸೋ ಸಲುವಾಗಿಯೇ ಈ ಒಂದು ಚಲನ ಚಿತ್ರೋತ್ಸವ ಆಯೋಜಿಸಲಾಗುತ್ತಿದೆ ಎಂದು ಆಯೋಜಕರು ಹೇಳಿದ್ದಾರೆ.

Edited By :
PublicNext

PublicNext

03/05/2022 01:42 pm

Cinque Terre

42.59 K

Cinque Terre

1