ಚೆನ್ನೈ: ಕಾಲಿವುಡ್‌ನ ಸ್ಟಾರ್ ನಟ ಧನುಷ್ ಅಭಿನಯದ ಹಾಲಿವುಡ್ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ. 'ದಿ ಗ್ರೇ ಮ್ಯಾನ್' ಹೆಸರಿನ ಈ ಚಿತ್ರದಲ್ಲಿ ಧನುಷ್ ಸೂಪರ್ ಲುಕ್ ನಲ್ಲಿಯ ಕಂಗೊಳಿಸಿದ್ದಾರೆ.
ಕಾರ್ ಮೇಲೆ ಹತ್ತಿ ಮಂಡಿಯೂರಿರೋ ಲುಕ್ ಅಲ್ಲಿಯೇ ಧನುಷ್ ಕಾಣಿಸಿಕೊಂಡಿದ್ದಾರೆ. ಮುಖದ ಮೇಲೆ ರಕ್ತದ ಕಲೆಗಳೂ ಇವೆ. ಇದರ ಹೊರತಾಗಿ ಈ ಚಿತ್ರದ ಪಾತ್ರದಲ್ಲಿ ಸೂಪರ್ ಆಗಿಯೇ ಧನುಷ್ ಸೂಟ್ ಅಲ್ಲಿ ಕಾಣಿಸುತ್ತಿದ್ದಾರೆ.
ದಿ ಗ್ರೇ ಮ್ಯಾನ್ ಚಿತ್ರಕ್ಕೆ ಅಂಥೋನಿ ಹಾಗೂ ಜೋ ರಸ್ಸೋ ನಿರ್ದೇಶನದ ಮಾಡಿದ್ದಾರೆ. ತಮಿಳು ನಟ ಈ ಇಂಗ್ಲಿಷ್ ಚಿತ್ರದ ಜುಲೈ-22 ರಂದು ಓಟಿಟಿಯಲ್ಲಿಯೇ ರಿಲೀಸ್ ಆಗುತ್ತಿದೆ.
PublicNext
27/04/2022 07:58 pm