ವಿದ್ಯಾ ಬಾಲನ್ ಬಾಲಿವುಡ್ ನ ಡರ್ಟಿ ಸಾಂಗ್ ಗರ್ಲ್.. ಇವ್ರ ಫ್ಯಾನ್ ಫಾಲೋಯಿಂಗ್ ಗೆ ಏನೂ ಕಮ್ಮಿ ಇಲ್ಲ.. ಈಗ ಇದೇ ವಿದ್ಯಾ ಬಾಲನ್ ವೈಟ್ ಅಂಡ್ ಬ್ಲಾಕ್ ಕಾಸ್ಟ್ಯೂಮ್ ನಲ್ಲಿ ರೆಡ್ ಲಿಪ್ಸ್ ಸ್ಟಿಕ್ ಹಾಕಿಕೊಂಡು ಹುಡುಗರ ಹಾಟ್ ಬೀಟ್ ಹೆಚ್ಚಿಸಿದ್ದಾರೆ.
ತಮ್ಮ ಚಿತ್ರ ಜಲ್ಸಾದ ಪ್ರಮೋಷನ್ಸ್ ಗಾಗಿ ವೈಟ್ ಅಂಡ್ ಬ್ಲಾಕ್ ಬಣ್ಣದ ಸ್ಯೂಟ್ ಧರಿಸಿರುವ ವಿದ್ಯಾ ಬಾಲನ್ ತಮ್ಮ ಕಾಸ್ಟ್ಯೂಮ್ ಜತೆಗಿನ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ..
PublicNext
31/03/2022 12:57 pm