ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡ್ಡೆಗಳ ನಿದ್ದೆಗೆಡಿಸಿದ ಜಾನ್ ಅಬ್ರಾಹಂ, ಜಾಕ್ವೆಲಿನ್ ರೊಮ್ಯಾನ್ಸ್..

ಜಾನ್ ಅಬ್ರಾಹಂ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ಅಭಿನಯದ ಅಟ್ಯಾಕ್ ಪಾರ್ಟ್ 1 ಇದೇ ಏಪ್ರಿಲ್ 1 ರಂದು ರಿಲೀಸ್ ಆಗಲಿದೆ.. ಈ ಚಿತ್ರದ ಇಕ್ ತೂ ಹೈ ಹಾಡು ಸಖತ್ ಸೌಂಡ್ ಮಾಡ್ತಿದೆ.. ಖ್ಯಾತ ಗಾಯಕ ಜುಬೀನ್ ನೌಟಿಯಾಲ ಇದಕ್ಕೆ ಧ್ವನಿ ನೀಡಿದ್ದು ಚಿತ್ರದ ಈ ಹಾಡಿಗೆ ಜಾಕ್ವೆಲಿನ್ ಹಾಗೂ ಜಾನ್ ರೊಮ್ಯಾನ್ಸ್ ಮಾಡುವ ಮೂಲಕ ಮತ್ತಷ್ಟು ಮೆರಗು ಕೊಟ್ಟಿದ್ದಾರೆ.. ಸದ್ಯ ಈ ಹಾಡು ಪಡ್ಡೆಗಳ ಹಾರ್ಟ್ ಬೀಟ್ ಹೆಚ್ಚಾಗುವಂತೆ ಮಾಡಿದೆ..

Edited By :
PublicNext

PublicNext

30/03/2022 01:01 pm

Cinque Terre

58.07 K

Cinque Terre

1