ಬೆಂಗಳೂರು: ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಪಬ್ಲಿಕ್ ನೆಕ್ಸ್ಟ್ ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ ಜತೆ Exclusive ಸಂದರ್ಶನ ನಡೆಸಿದ್ದಾರೆ.
ಈ ವೇಳೆ ಕಮಲ್ ಪುತ್ರಿ ಅಕ್ಷರಾ ಹಾಸನ್ ತಮ್ಮ ಚಿತ್ರ 'ಅಚ್ಚಮ್ ಆದಮ್ ನಾನಮ್ ಪೈರ್ಪು' ಚಿತ್ರದ ಅನುಭವದ ಕುರಿತು ಮಾತನಾಡಿದ್ದಾರೆ.
ಇದೇ ವೇಳೆ ಕನ್ನಡ ಚಿತ್ರರಂಗ ಹಾಗೂ ತಮಗೂ ಬೆಂಗಳೂರಿಗೂ ಇರುವ ನಂಟಿನ ಕುರಿತು ಸಖತ್ ಮಾತನಾಡಿದ್ದಾರೆ.
ಅಲ್ಲದೆ ಕಮಲ್ ಹಾಸನ್, ಶೃತಿ ಹಾಸನ್ ಹಾಗೂ ತಾವು ಒಂದೇ ಚಿತ್ರದಲ್ಲಿ ನಟಿಸುವ ಬಗ್ಗೆಯೂ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ, ಅಕ್ಷರಾ ಹಾಸನ್ ಕನ್ನಡದಲ್ಲಿ ನಟಿಸುವ ಬಗ್ಗೆಯೂ ಇಂಗಿತ ವ್ಯಕ್ತಪಡಿಸಿದ್ದಾರೆ.
PublicNext
25/03/2022 06:18 pm