ಮುಂಬೈ: ಬಾಲಿವುಡ್‌ನ ಹಾಟ್ ನಟಿ ಮಲೈಕಾ ಅರೋರಾ ಸದಾ ಸುದ್ದಿಯಲ್ಲಿಯೇ ಇರುತ್ತಾರೆ. ಎಂದಿನಂತೆ ಈ ಸಲವೂ ಹಾಟ್ ಡ್ರೆಸ್ ತೊಟ್ಟ ಒಂದು ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನೋಡುಗರ ಗಮನ ಸೆಳೆಯುತ್ತಲೇ ಇದ್ದಾರೆ.
48ರ ಹರೆಯದ ಮಲೈಕಾ ಅರೋರಾ ಖಾನ್ ಈಗಲೂ ಲುಕ್ಸ್ ಗುಡ್ .ಯೋಗ,ವರ್ಕೌಟ್ ಅಂತಲೇ ತಮ್ಮ ದೇಹವನ್ನ ಸುಂದರವಾಗಿಯೇ ಇಟ್ಟುಕೊಂಡಿದ್ದಾರೆ. ಆ ಮೋಹಕ ಮೈಮಾಟದಿಂದಲೇ ಈಗ ಈ ಪುಟ್ಟ ಉಡುಗೆ ತೊಟ್ಟು, ಪೋಸ್ ಕೊಟ್ಟು ಪಡ್ಡೆಗಳ ನಿದ್ದೆ ಗೆಡಿಸಿದ್ದಾರೆ.
PublicNext
09/03/2022 01:11 pm