ಮುಂಬೈ: ಶಾರುಕ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ ನಿಂದಲೇ ಭಾರಿ ಫೇಮಸ್ ಆಗಿರೋದು ಗೊತ್ತೇ ಇದೆ. ಆದರೆ ಈಗ ಇದೇ ಆರ್ಯನ್ ಹೊಸ ಸುದ್ದಿಯೊಂದಿಗೆ ಫುಲ್ ಸೌಂಡ್ ಮಾಡಲು ರೆಡಿ ಆಗಿದ್ದಾನೆ. ಅದೇನ್ ಗೊತ್ತೇ ? ಬನ್ನಿ, ನೋಡೋಣ.
ಆರ್ಯನ್ ಖಾನ್ ಕೊನೆಗೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ಹೌದು! ಆರ್ಯನ್ ಖಾನ್ ಜೈಲಿನಿಂದ ಬಂದ್ಮೇಲೆ ಏನ್ ಮಾಡ್ತಿದ್ದಾನೆ ಅನ್ನೋ ಪ್ರಶ್ನೆ ಇತ್ತು. ಆದರೆ ಇದೆ ಆರ್ಯನ್ ಸದ್ಯ ವೆಬ್ ಸಿರೀಸ್ ಮತ್ತು ಫೀಚರ್ ಫಿಲಂಗಳಿಗಾಗಿಯೇ ಸ್ಕ್ರಿಪ್ಟ್ ರೈಟರ್ ಆಗಿಯೇ ಕೆಲಸ ಮಾಡ್ತಿದ್ದಾನೆ.
ಅಂದ್ಹಾಗೆ ವೆಟ್ ಸಿರೀಸ್ ಅಮೇಜಾನ್ ಪ್ರೈಮ್ ನಲ್ಲಿಯೇ ಬರುತ್ತವೆ.ಫೀಚರ್ ಫಿಲ್ಮಂಗಳು ಎಲ್ಲವೂ ತಮ್ಮ ರೆಡ್ ಚಿಲ್ಲಿ ನಿರ್ಮಾಣ ಸಂಸ್ಥೆಗಾಗಿಯೇ ಮಾಡ್ತಿದ್ದಾರೆ. ಉಳಿದಂತೆ ಸದ್ಯ ಇದೇ ಸುದ್ದಿ ಈಗ ಹರಿದಾಡುತ್ತಿದೆ.
PublicNext
22/02/2022 12:28 pm