ಬಾಲಿವುಡ್‌ನ ನಾಯಕ ನಟ ಸೈಫ್ ಅಲಿ ಖಾನ್ ಮಕ್ಕಳು ಸಾರಾ ಮತ್ತು ಇಬ್ರಾಹಿಂ ಸಖತ್ ಜಾಲಿ ಮೂಡ್ ನಲ್ಲಿಯೇ ಇದ್ದಾರೆ. ಕಾಶ್ಮೀರದ ಸುಂದರ ತಾಣದಲ್ಲಿಯೇ ಸದ್ಯ ಇವರು ಸುತ್ತಾಡುತ್ತಿದ್ದಾರೆ.
ಹೌದು ಇಲ್ಲಿಯ ನಿಸರ್ಗ ರಮಣೀಯ ತಾಣದಲ್ಲಿಯೇ ನಟಿ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಜಾಲಿ ಟ್ರಪ್ ಹೊಡೆಯುತ್ತಿದ್ದಾರೆ.
ಸಹೋದರನ ಜೊತೆಗೆ ತೆಗೆಸಿಕೊಂಡ ಒಂದಷ್ಟು ವಿಶೇಷ ಪೋಟೋಗಳನ್ನ ಸಾರಾ ಅಲಿ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.
PublicNext
29/01/2022 01:16 pm