ಮುಂಬೈ:ಬಾಲಿವುಡ್ ನ ಹಾಟ್ ಬೆಡಗಿ ಮೌನಿ ರಾಯ್ ಮದುವೆ ಆಗ್ತಿದ್ದಾರೆ. ವಿಶೇಷ ಅಂದ್ರೆ ಇದು ಬೀಚ್ ಮದುವೆ. ಗೋವಾದಲ್ಲಿಯೇ ಈ ಮ್ಯಾರೇಜ್ ಪ್ಲಾನ್ ಆಗಿದೆ. ಆದರೆ ಇಲ್ಲಿ ಬರೋರು ಅತಿಥಿಗಳು ಲಸಿಕೆ ಹಾಕಿಸಿರೋ ಪ್ರಮಾಣ ಪತ್ರ ಜೊತೆಗೇನೆ ಬರೇಕಿದೆ.
ಮೌನಿ ರಾಯ್ ತಮ್ಮ ಮಾದಕ ರೂಪದಲ್ಲಿಯೇ ಮಿಂಚಿದ್ದಾರೆ. ಹಿಂದಿ ಭಾಷೆಯ ಕೆಜಿಎಫ್‌ಚಿತ್ರದಲ್ಲಿ ಕಾಣಿಸಿಕೊಂಡಿದ್ದ
ಇದೇ ಮೌನಿ ರಾಯ್ ಈಗ ಮದುವೆ ಆಗುತ್ತಿದ್ದಾರೆ. ಬಹು ದಿನಗಳ ಗೆಳೆಯ ದುಬೈ ಮೂಲದ ಸೂರಜ್ ನಂಬಿಯಾರ್ ಜೊತೆಗೇನೆ ಮೌನಿ ಮದುವೆ ಆಗುತ್ತಿದ್ದಾರೆ. ಇದೇ ಜನವರಿ 27 ರಂದು ವಿವಾಹ ಆಗುತ್ತಿದ್ದಾರೆ.
ಈ ಸುದ್ದಿಯನ್ನ ಅಧಿಕೃತವಾಗಿ ಇಲ್ಲಿವರೆಗೂ ಯಾರೂ ಹೇಳಿಯೇ ಇಲ್ಲ. ಆದರೆ ಈ ಸುದ್ದಿ ಈಗ ಭಾರಿ ವೈರಲ್ ಆಗುತ್ತಿದೆ.
PublicNext
12/01/2022 05:28 pm