ಚೆನ್ನೈ: ಕಪಿಲ್ ದೇವ ಜೀವನವನ್ನ ಆಧರಿಸಿರೊ 83 ಚಿತ್ರವನ್ನ ಸೂಪರ್ ಸ್ಟಾರ್ ರಜನಿಕಾಂತ್ ಬಹುವಾಗಿಯೇ ಮೆಚ್ಚಿಕೊಂಡಿದ್ದಾರೆ. ಚಿತ್ರವನ್ನ ಇದೊಂದು 'ಅದ್ಭುತ' ಅಂತಲೂ ಬಣ್ಣಿಸಿದ್ದಾರೆ.
83 ಚಿತ್ರದ ನಾಯಕ ನಟ ರಣವೀರ್ ಸಿಂಗ್ ಮತ್ತು ಚಿತ್ರದ ಕಲಾವಿದರು ಹಾಗೂ ನಿರ್ಮಾಪಕರಿಗೂ ರಜನಿಕಾಂತ್, ಟ್ವಿಟರ್ ಮೂಲಕ ಅಭಿನಂದನೆ ತಿಳಿಸಿದ್ದಾರೆ.
ಟ್ರೇಡ್ ವಿಶ್ಲೇಷಕ ತರಣ್ ಆದರ್ಶ ಪ್ರಕಾರ ಕಬೀರ್ ಖಾನ್ ನಿರ್ದೇಶನದ ಈ ಚಿತ್ರ 54.29 ಕೋಟಿ ಗಳಿಕೆ ಮಾಡಿದೆ.
PublicNext
28/12/2021 06:27 pm