ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಭಿಮಾನಿಯ ಸೀಮಂತ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್

ಬೆಂಗಳೂರು:ಕ್ರೇಜಿ ಸ್ಟಾರ್ ರವಿಚಂದ್ರನ್ ನಿಜಕ್ಕೂ ಯಾವಾಗಲೂ ಸೂಪರ್ ಸ್ಟಾರೇ ಬಿಡಿ. ಈ ನಟನ ಚಿತ್ರಗಳ ಕಲ್ಪನೆನೇ ವಿಶೇಷ ಮತ್ತು ವಿಭಿನ್ನ. ಇಂತಹ ವಿಭಿನ್ನ ಕಲಾವಿದನಿಗೆ ಈಗಲೂ ಅಪಾರ ಅಭಿಮಾನಿಗಳಿದ್ದಾರೆ. ಅವರನ್ನ ಅಷ್ಟೇ ಪ್ರೀತಿಸೋ ಕ್ರೇಜಿಸ್ಟಾರ್ ರವಿಚಂದ್ರನ್, ಲೇಡಿ ಅಭಿಮಾನಿಯ ಆ ಒಂದು ಆಸೆಯನ್ನ ಪೂರೈಸಿದ್ದಾರೆ.

ಹೌದು. ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಅಭಿಮಾನಿಯ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಭಿಮಾನಿಯ ಆಸೆ ಪೂರೈಸಿದ್ದಾರೆ. ಈ ಒಂದು ಕ್ಷಣದ ಫೋಟೋಗಳು ಸದ್ಯ ಟ್ವಿಟರ್ ನಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿವೆ. ಅದಕ್ಕೂ ಹೆಚ್ಚಾಗಿ ಈ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ಅಭಿಮಾನಿಗೆ ಮನಪೂರ್ವಕವಾಗಿಯೇ ಹರೆಸಿ ಹಾರೈಸಿದ್ದು ಕಂಡು ಬರುತ್ತದೆ.

Edited By :
PublicNext

PublicNext

27/12/2021 08:16 am

Cinque Terre

45.16 K

Cinque Terre

1