ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರೀನಾ-ಅಮೃತಾ ವಾಸಿಸುವ ಅಪಾರ್ಟ್‌ಮೆಂಟ್ ಸೀಲ್‌ಡೌನ್

ಮುಂಬೈ:ಬಾಲಿವುಡ್ ನಟಿ ಕರೀನಾ ಕಪೂರ್ ಹಾಗೂ ಅಮೃತಾ ಅರೋರಾ ಅವರಿಗೆ ಕೋವಿಡ್ ಬಂದಿದೆ. ಇವರು ವಾಸಿಸುವ ಅಪಾರ್ಟ್ ಮೆಂಟ್‌ ಅನ್ನೂ ಈಗ ಮುಂಬೈ ಮುನ್ಸಿಪಲ್ ಈಗ ಸೀಲ್‌ಡೌನ್ ಮಾಡಿದೆ.

ನಟ-ನಿರ್ಮಾಪಕ ಕರಣ್ ಜೋಹರ್ ಅವರ ಅಪಾರ್ಟ್‌ಮೆಂಟ್ ನಲ್ಲಿಯೇ ನಡೆದ ಪಾರ್ಟಿಯಲ್ಲಿಯೇ ಕರೀನಾ ಮತ್ತು ಅಮೃತಾ ಭಾಗಿ ಆಗಿದ್ದು.

ಅದಕ್ಕೇನೆ ಕರಣ್ ಜೋಹರ್ ಅಪಾರ್ಟ್‌ಮೆಂಟ್‌ನ್ನೂ ಈಗ ಮುನ್ನೆಚ್ಚರಿಕೆ ಕ್ರಮವಾಗಿಯೇ ಸೀಲ್‌ ಡೌನ್‌ ಮಾಡಲಾಗಿದೆ. ಆದರೆ ಕರಣ್ ಗೆ ಕೋವಿಡ್ ನೆಗೆಟಿವ್ ಬಂದಿದೆ.

Edited By :
PublicNext

PublicNext

14/12/2021 10:34 pm

Cinque Terre

40.02 K

Cinque Terre

1