ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಯಕ ಗುರು ರಾಂಧವಾ ಜೊತೆಗೆ ನಟಿ ನೋರಾ ಫತೇಹಿ ಡೇಟಿಂಗ್?

ಪಣಜಿ: ಬಾಲಿವುಡ್‌ ನಟಿ ನೋರಾ ಫತೇಹಿ ಮತ್ತು ಗಾಯಕ ಗುರು ರಾಂಧವಾ ಅವರು ಗೋವಾದ ಕಡಲತೀರದಲ್ಲಿ ಜೊತೆಯಾಗಿ ನಡೆಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿದ ಕೆಲ ಅಭಿಮಾನಿಗಳು ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸಿದ್ದಾರೆ.

'ಹೊಸ ಜೋಡಿ?' ಎಂದು ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಒಟ್ಟಿಗೆ ಚೆನ್ನಾಗಿ ಕಾಣುತ್ತಿದ್ದಾರೆ" ಎಂದು ಬರೆದಿದ್ದಾರೆ.

Edited By : Vijay Kumar
PublicNext

PublicNext

12/12/2021 03:29 pm

Cinque Terre

28.12 K

Cinque Terre

4