ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿ ಡರ್ಟಿ ಪಿಕ್ಚರ್ ಪಾತ್ರ ಬಿಟ್ಟಿದ್ದಕ್ಕೆ ಕಂಗನಾ ಪಶ್ಚಾತಾಪ

ಮುಂಬೈ: ಬಾಲಿವುಡ್‌ ನ ದಿ ಡರ್ಟಿ ಪಿಕ್ಚರ್ ಚಿತ್ರದ ವಿದ್ಯಾ ಬಾಲನ್ ರೋಲ್ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ. ಇಂತಹ ಅದ್ಭುತವಾದ ರೋಲ್‌ ಅನ್ನ ಜನ ಈಗಲೂ ಇಷ್ಟಪಡ್ತಾರೆ. ಆದರೆ ಬಾಲಿವುಡ್ ನ ಆ ನಟಿ ಈ ರೋಲ್‌ ಬಗ್ಗೆ ಕೇಳಿದ ಬಳಿಕ ನಾನು ಇದನ್ನ ಮಾಡೋದೇ ಇಲ್ಲ ಅಂತ ತಿರಸ್ಕರಿಸಿದ್ದರು. ಆ ನಟಿ ಯಾರು ಗೊತ್ತೇ ಬನ್ನಿ, ಹೇಳ್ತಿವಿ.

ಕಂಗನಾ ರಾಣಾವುತ್. ಹೌದು ನೀವು ಓದಿದ್ದು ಸರಿಯಾಗಿಯೇ ಇದೆ. ಒಂದಿಲ್ಲ ಒಂದು ವಿವಾದ ಮೈ ಮೇಲೆ ಎಳೆದುಕೊಳ್ಳುವ ಅದೇ ಕಂಗನಾ ರಾಣಾವುತ್ ಬಳಿಗೆ ದಿ ಡರ್ಟಿ ಪಿಕ್ಚರ್ ರೋಲ್ ಬಂದಿತ್ತು. ಅದನ್ನ ಕಂಗನಾ ಕೇಳಿದ್ದರು. ಆದರೆ ಪಾತ್ರ ಆ ಸಮಯದಲ್ಲಿ ಈ ಪಾತ್ರವನ್ನ ಮಾಡಲು ಒಲ್ಲೆ ಅಂತಲೂ ಹೇಳಿದ್ದಳು.

ಆದರೆ ಈಗ ಪಾತ್ರ ಮಾಡಲು ಆಗಲೇ ಇಲ್ಲ. ಅದು ನನಗೆ ಅರ್ಥವೇ ಆಗಲಿಲ್ಲ ಅಂತ ಪಶ್ಚಾತಾಪ ಪಡುತ್ತಿದ್ದಾಳೆ ಎಂದು ಚಿತ್ರದ ಸಂಭಾಷಣೆಗಾರ ರಜತ್ ಅರೋರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Edited By :
PublicNext

PublicNext

02/12/2021 08:28 pm

Cinque Terre

31.44 K

Cinque Terre

1