ಮುಂಬೈ: ಬಾಲಿವುಡ್ ನಾಯಕ ನಟ ಅಭಿಷೇಕ್ ಬಚ್ಚನ್ ಈಗ ಟ್ರೋಲ್ ಮಾಡೋರ ವಿರುದ್ಧ ಗರಂ ಆಗಿದ್ದಾರೆ. ಟ್ರೋಲ್ ಮಾಡೋರು ಏನೇ ಹೇಳೊದು ಇದ್ದರೇ ನನಗೆ ಹೇಳಲಿ. ನನ್ನ ಮುಖದ ಮೇಲೇನೆ ಹೇಳಿಲಿ ಅಂತಲೇ ಕಿಡಿಕಾರಿದ್ದಾರೆ.
ಟ್ರೋಲ್ ವೀರರು ಈಗ ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಮೇಲೂ ಟ್ರೋಲ್ ಮಾಡುತ್ತಿದ್ದಾರೆ. ಇದರಿಂದಲೇ ಅಭಿಷೇಕ್ ಸಿಟ್ಟಾಗಿರೋದು.
ನಾನು ಒಬ್ಬ ಸೆಲೆಬ್ರಿಟಿ ಆಗಿದ್ದೇನೆ. ನನ್ನ ಮೇಲೆ ಟ್ರೋಲ್ ಮಾಡೋದು ಕಾಮನ್ ಬಿಡಿ.ಆದರೆ ಆರಾಧ್ಯಳನ್ನ ಇಟ್ಟುಕೊಂಡು ಟ್ರೋಲ್ ಮಾಡೋದು ಎಷ್ಟು ಸರಿ. ಏನೇ ಹೇಳೋದು ಇದ್ದರೂ ಸರಿಯೇ. ನನ್ನ ಸಮ್ಮುಖದಲ್ಲಿಯೇ ಬಂದು ಹೇಳೀ ಅಂತಲೂ ಟ್ರೋಲ್‌ಮಾರೋರಿಗೆ ಆವಾಜ್ ಹಾಕಿದ್ದಾರೆ ಅಭಿಷೇಕ್ ಬಚ್ಚನ್.
PublicNext
02/12/2021 05:57 pm