ಮುಂಬೈ: ಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಎಷ್ಟು ಸಿಂಪಲ್.ಇದು ಯಾರಿಗೂ ಗೊತ್ತಿಲ್ಲ.ಆದರೆ ಈಗ ಸಲ್ಮಾನ್ ಕೆಲವು ರಹಸ್ಯಗಳನ್ನ ಸಹೋದರಿ ಅರ್ಪಿತಾ ಗಂಡ ಆಯುಷ್ ಶರ್ಮಾ ಬಿಚ್ಚಿಟ್ಟಿದ್ದಾರೆ.
ಸಲ್ಮಾನ್ ಖಾನ್ ನೆಲದ ಮೇಲೆ ಮಲಗುತ್ತಾರೆ. ತೀರಾ ಹಳೆಯ ಮಾಡೆಲ್‌ನ ಫೋನ್ ಅನ್ನೇ ಬಳಸುತ್ತಾರೆ.ಕಾರ್ ಕ್ರೇಜ್ ಇಲ್ಲ. ಬಟ್ಟೆಗಳ ಕ್ರೇಜ್ ಮೊದಲೇ ಇಲ್ಲ.ಸಲ್ಮಾನ್ ಖಾನ್ ಗೆ ಇವುಗಳ ಬಗ್ಗೆ ಯಾವುದೇ ರೀತಿ ಕುತೂಹಲವೂ ಇಲ್ಲ. ಇಷ್ಟು ಸಿಂಪಲ್ ಆಗಿರೋ ಸಲ್ಮಾನ್ ಖಾನ್ ರಹಸ್ಯಗಳನ್ನಅಳಿಯ ಆಯುಷ್ ಶರ್ಮಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
PublicNext
28/11/2021 10:09 pm