ಹೈದ್ರಾಬಾದ್:ಟಾಲಿವುಡ್ ನಾಯಕಿ ನಟಿ ಸಮಂತಾ ಇಂಗ್ಲೀಷ್ ಚಿತ್ರವನ್ನ ಒಪ್ಪಿದ್ದಾರೆ. ಆ ಚಿತ್ರದ ನಿರ್ದೇಶಕನನ್ನ ತಬ್ಬಿಕೊಂಡು ತೆಗೆಸಿರೋ ಒಂದು ಫೋಟೋ ಈಗ ಹೆಚ್ಚು ವೈರಲ್ ಆಗುತ್ತಿದೆ.
ಸಮಂತಾ ಒಪ್ಪಿರೋ ಆ ಚಿತ್ರದ ಹೆಸರು ಅರೇಂಜ್‌ಮೆಂಟ್ಸ್ ಆಫ್ ಲವ್ (Arrangements of love) ಈ ಚಿತ್ರವನ್ನ ಒಪ್ಪಿಕೊಂಡು ನಟಿ ಸಮಂತಾ ಈ ಚಿತ್ರದಲ್ಲಿ ಸ್ವತಃ ಉಭಯಲಿಂಗ ಪಾತ್ರವನ್ನೆ ನಿಭಾಯಿಸುತ್ತಿದ್ದಾರೆ. ಆದರೆ ಈ ಚಿತ್ರದ ನಿರ್ದೇಶಕ ಬ್ರಿಟಿಷ್ ನಿರ್ದೇಶಕ ಫಿಲಿಪ್ ಜಾನ್ ಜೊತೆಗೆ ಸಮಂತಾ ತೆಗೆಸಿಕೊಂಡ ಫೋಟೋನೆ ಸಿನಿಮಾಗಿಂತಲೂ ಹೆಚ್ಚು ಚರ್ಚೆ ಆಗುತ್ತಿದೆ.
PublicNext
26/11/2021 10:23 pm