ಬಾಲಿವುಡ್ ನಾಯಕ ನಟ ಜಾನ್ ಅಬ್ರಹಾಂ ಕಾಣಿಸಿಕೊಂಡ ಒಂದು ವೀಡಿಯೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ತನ್ನ ವೀಡಿಯೋ ಮಾಡ್ತಿದ್ದ ಅಭಿಮಾನಿಗಳ ಫೋನ್ ಕಿತ್ತುಕೊಂಡು ಜಾನ್ ಮುಂದೇನ್ ಮಾಡಿದ್ರು ಗೊತ್ತೇ. ಅದೇ ವೀಡಿಯೋ ಬಗ್ಗೆ ಹೇಳ್ತೀವಿ ನೋಡಿ.
ಜಾನ್ ಅಬ್ರಾಹಂ ಅಭಿಮಾನಿಗಳ ಫೋನ್ ಕಿತ್ತುಕೊಂಡಿದ್ದಾರೆ. ಕಿತ್ತುಕೊಂಡು 'ಹಾಯ್ ಹೆಲ್ಲೋ' ಹೇಗಿದ್ದೀರಾ ಅಂತಲೇ ಕೇಳಿದ್ದಾರೆ.ಹಾಗಂತ ಫೋನ್ ಕಿತ್ತುಕೊಂಡು ಸಿಟ್ಟಾಗಿದ್ದರೇ ಅಂತ ಕೇಳಲೇಬೇಡಿ. ಜಾನ್ ಕೂಲ್ ಆಗಿಯೆ ಇದನ್ನ ಹ್ಯಾಂಡಲ್ ಮಾಡಿ, ಬೈಕ್ ಮೇಲೆ ಕುಳಿತಿದ್ದ ಆ ಅಭಿಮಾನಿಗಳಿಗೆ ಅವರ ಫೋನ್ ವಾಪಸ್ ಮಾಡಿದ್ದಾರೆ.
ಜಾನ್ ಅಬ್ರಹಾಂ ಈ ನಡೆಯನ್ನ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಜಾನ್ ಮತ್ತು ಅಭಿಮಾನಿ ಇರೋ ಈ ವೀಡಿಯೋವನ್ನ ಸಾಕಷ್ಟು ಜನ ಮೆಚ್ಚಿ ಎಲ್ಲಡೆ ಶೇರ್ ಮಾಡ್ತಿದ್ದಾರೆ.
PublicNext
21/11/2021 04:01 pm