ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಪುನೀತ್ ನುಡಿನಮನಕ್ಕೆ ಶಕ್ತಿಧಾಮದ ಮಕ್ಕಳ ಪ್ರಾರ್ಥನೆ

ಮೈಸೂರು:ಅರಮನೆ ಮೈದಾನದಲ್ಲಿ ಇಂದು ನಡೆಯಲಿರೋ ಪುನೀತ್ ರಾಜಕುಮಾರ್ ನುಡಿ ನಮನ ಕಾರ್ಯಕ್ರಮಕ್ಕೆ ಪುನೀತ್ ರಾಜಕುಮಾರ್ ಅವರ ಶಕ್ತಿಧಾಮದ ಮಕ್ಕಳು ಮೈಸೂರಿನಿಂದ ಬೆಂಗಳೂರಿನತ್ತ ಪಯಣ ಬೆಳೆಸಿದ್ದಾರೆ.

ಮಧ್ಯಾಹ್ನ 3 ಗಂಟೆಯಿಂದಲೇ ಆರಂಭಗೊಳ್ಳುವ ಈ ಕಾರ್ಯಕ್ರಮಕ್ಕಾಗಿಯೇ ಬಸ್ ಮೂಲಕ ಸುಮಾರು 150 ಮಕ್ಕಳು ಬೆಂಗಳೂರಿನತ್ತ ಬರುತ್ತಿದ್ದಾರೆ. ಶಕ್ತಿಧಾಮದ ಕಾರ್ಯನಿರ್ವಾಹಕಿ ಸುಮನಾ ಅವರ ನೇತೃತ್ವದಲ್ಲಿಯೇ ಬರ್ತಿರೋ ಈ ಮಕ್ಕಳು ಕಾರ್ಯಕ್ರಮದಲ್ಲಿ ಪ್ರಾರ್ಥನೆ ಮಾಡಲಿದ್ದಾರೆ.

Edited By : Manjunath H D
PublicNext

PublicNext

16/11/2021 03:04 pm

Cinque Terre

31.87 K

Cinque Terre

1