ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ನಟ ರಣವೀರ್ ಸಿಂಗ್ ಅನುಕರಣೆ ಮಾಡಿ ವೈರಲ್ ಆಗಿದ್ದಾರೆ. ಹೌದು. ರಾಮ್-ಲೀಲಾ ಚಿತ್ರದ ರಣವೀರ್ ಸಿಂಗ್ ಡ್ಯಾನ್ಸ್ ಸ್ಟೆಪ್ ಅನ್ನೆ ಶಿಲ್ಪಾ ಶೆಟ್ಟಿ ಇಮಿಟೇಟ್ ಮಾಡಿದ್ದಾರೆ. ಆ ವೀಡಿಯೋನೇ ಈಗ ಭಾರಿ ಸೌಂಡ್ ಮಾಡುತ್ತಿದೆ.ಅದನ್ನ ನೋಡಿದ ಜನ ಕೂಡ ವಾರೆ ವ್ಹಾ ಅಂತವ್ರೆ.ನೀವೂ ನೋಡಿ.
ಪತಿ ರಾಜ್ ಕುಂದ್ರಾ ಜೊತೆಗೆ ಶಿಲ್ಪಾ ಶೆಟ್ಟಿ ಹಿಮಾಚಲ್ ಪ್ರದೇಶದಲ್ಲಿಯೇ ಇದ್ದಾರೆ. ಅಲ್ಲಿಂದಲೇ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿಯೇ ರಾಮ್ ಲೀಲಾ ಚಿತ್ರದ ಡ್ಯಾನ್ಸಿಂಗ್ ಸ್ಟೆಪ್‌ನ ತಮ್ಮ ವೀಡಿಯೋ ಅಪ್‌ಲೋಡ್ ಮಾಡಿದ್ದಾರೆ.ಈ ವೀಡಿಯೋ ಈಗ ಸಾಕಷ್ಟು ಗಮನ ಸೆಳೆಯುತ್ತಿದೆ.
PublicNext
12/11/2021 03:17 pm