ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ ವೀಡಿಯೋ ವೈರಲ್

ಬೆಂಗಳೂರು: ತಮಿಳು ನಾಯಕ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆಯಾಗಿದೆ ಎನ್ನಲಾದ ಒಂದು ವೀಡಿಯೋ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನಿನ್ನೆಯ ದಿನ ರಾತ್ರಿನೇ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿಯೇ ಈ ಅಟ್ಯಾಕ್ ನಡೆದಿದೆ ಎಂದು ಹೇಳಲಾಗುತ್ತಿದೆ.ವಿಜಯ್ ಸೇತುಪತಿ ಮೇಲೆ ನಡೆದ ಆ ಹಲ್ಲೆಯ ವೀಡಿಯೋವನ್ನ ಪತ್ರಕರ್ತ ಜನಾರ್ಧನ ಕೌಶಿಕ್ ತಮ್ಮ ಟ್ವಿಟರ್ ನಲ್ಲಿ ಈಗ ಹಂಚಿಕೊಂಡಿದ್ದಾರೆ.

Edited By :
PublicNext

PublicNext

03/11/2021 08:30 pm

Cinque Terre

149.56 K

Cinque Terre

3