ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟಿ ವೈಷ್ಣವಿ ಯುಟ್ಯೂಬ್ ಚಾನೆಲ್ ಓಪನ್ ಮಾಡಿದ್ದಾರೆ. ವೈಷ್ಣವಿ ಆರ್.ಬಿ ಅಂತಲೇ ಇರೋ ಈ ಚಾನೆಲ್ ನಲ್ಲಿ ಕನ್ನಡದ ಮಿನುಗು ತಾರೆ ಕಲ್ಪನಾ ಅವರನ್ನ ಮತ್ತೆ ಕರೆತಂದಿದ್ದಾರೆ. ಹೌದು.ನಟಿ ಕಲ್ಪನಾ ಅವರ ರೂಪವನ್ನ ವೈಷ್ಣವಿ ರೀಕ್ರಿಯೇಟ್ ಮಾಡಿದ್ದಾರೆ. ಬನ್ನಿ, ನೋಡೋಣ.
ಕನ್ನಡದ ಎಲ್ಲ ತಾರೆಯರು ತಮ್ಮದೇ ಶೈಲಿಯಲ್ಲಿ ಯುಟ್ಯೂಬ್ ಚಾನೆಲ್ ಮಾಡಿಕೊಂಡಿದ್ದಾರೆ.ವೈಷ್ಣವಿ ಅದಕ್ಕೆ ಕೊಂಚ ಡಿಫರಂಟ್ ಆಗಿಯೇ ಕಂಟೆಂಟ್ ಅನ್ನೇ ಅಪಲೋಡ್ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಮಿನುಗು ತಾರೆ ಕಲ್ಪನಾ ಅವರ ಎರಡು ಕನಸು ಚಿತ್ರದ ಗೆಟಪ್ ಅನ್ನೇ ವೈಷ್ಣವಿ ಆಯ್ಕೆ ಮಾಡಿಕೊಂಡಿದ್ದಾರೆ. ಕಲ್ಪನಾ ಅವರ ಸ್ಟೈಲ್ ಅನ್ನ ತಮ್ಮ ಮೂಲಕವೇ ರೀಕ್ರಿಯೇಟ್ ಮಾಡಿದ್ದಾರೆ.
PublicNext
02/11/2021 04:29 pm