ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುನೀತ್ ಆತ್ಮಕ್ಕೆ ಮೋಕ್ಷ ಸಿಗಲೆಂದು ಸಂಗೀತ ಮಾಂತ್ರಿಕ ಇಳೆಯರಾಜ ಪೂಜೆ

ಬೆಂಗಳೂರು: ದಕ್ಷಿಣ ಭಾರತದ ಸಂಗೀತ ಮಾಂತ್ರಿಕ ಇಳಯರಾಜ ಅವ್ರು ಕೂಡ ಪುನೀತ್ ಅಕಾಲಿಕ ಮರಣಕ್ಕೆ ಮರುಗಿದ್ದಾರೆ. ರಾಜ್ ಕುಟುಂಬದೊಂದಿಗೆ ಬಹು ದಿನಗಳ ನಂಟು ಹೊಂದಿದ್ದ ಇಳಯರಾಜ, ಇಲ್ಲಿಯ ರಮಣ ಮಹರ್ಷಿಗಳ ಸನ್ನಿಧಿಯಲ್ಲಿ ಪುನೀತ್ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಕುಟುಂಬಕ್ಕೆ ಆ ದುಃಖಭರಿಸೋ ಶಕ್ತಿಕೊಡಲಿ ಎಂದು ಕೇಳಿಕೊಂಡಿದ್ದಾರೆ. ಆ ಕ್ಷಣದ ವೀಡಿಯೋ ಇಲ್ಲಿದೆ. ನೋಡಿ.

Edited By :
PublicNext

PublicNext

31/10/2021 05:39 pm

Cinque Terre

64.85 K

Cinque Terre

1