ಬೆಂಗಳೂರು: ಪುನೀತ್ ರಾಜಕುಮಾರ್ ಬಾಲ್ಯದಲ್ಲಿಯೇ ಬಹದ್ದೂರ್ ಹುಡುಗ ಆಗಿದ್ದೋರು. ಎಲ್ಲ ಮಕ್ಕಳಂತೆ ಪುನೀತ್ ಇರಲೇ ಇಲ್ಲ. ಹೈಪರ್ ಆಕ್ಟೀವ್ ಆಗಿಯೇ ಇದ್ದ ಪುನೀತ್ ಗೆ ಡ್ಯಾನ್ಸ್ ನಲ್ಲೂ ಆಸಕ್ತಿ ಇತ್ತು. ಸಮರ ಕಲೆ ಬಗ್ಗೆನೂ ಅತೀವ ಸೆಳೆತ ಇತ್ತು. ಚಿಕ್ಕ ವಯಸ್ಸಿನಲ್ಲಿಯೇ ಕರಾಟೆಯನ್ನೂ ಕಲಿತಿದ್ದರು ಪುನೀತ್ ರಾಜಕುಮಾರ್. ಅವರ ಈ ಕಲೆಯ ಒಂದಷ್ಟು ಅಪರೂಪದ ಪೋಟೋಗಳು ಇಲ್ಲಿವೆ ನೋಡಿ.
PublicNext
31/10/2021 02:19 pm