ಬೆಂಗಳೂರು:ದುನಿಯಾ ವಿಜಯ್ 'ವಿಜಯ್ ಯಾತ್ರೆ' ಹೊರಟಿದ್ದಾರೆ. ಸಲಗ ಸಿನಿಮಾ ಗೆದ್ದ ಖುಷಿಯಲ್ಲಿಯೇ ಈ ವಿಷಯ ಬಹಿರಂಗಪಡಿಸಿದ್ದಾರೆ. ಹುಬ್ಬಳ್ಳಿ,ಮೈಸೂರು,ದಾವಣಗೆರೆ,ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ಸಲಗ ಟೀಂ ಭೇಟಿಕೊಡಲಿದೆ. ಚಿತ್ರ ಗೆದ್ದ ಸಂತೋಷದಲ್ಲಿಯೇ ಚಿತ್ರವನ್ನ ಪ್ರಮೋಟ್ ಮಾಡಿರೋ, ಡಿಜಿಟಲ್ ಮೀಡಿಯಾಗಳಿವು ವಿಜಯ್ ಇಂದು ಥ್ಯಾಂಕ್ಸ್ ಹೇಳಿದ್ದಾರೆ. ಸೆಲೆಬ್ರಿಟಿ ಹೋಸ್ಟ್ ಸೈಯದ್ ಹಿದಾಯತ್ PublicNext ಗಾಗಿ ಮಾಡಿರೋ Exclusive ಚಿಟ್ -ಚಾಟ್ ಅಲ್ಲಿ ವಿಜಯ್ ಇನ್ನೂ ಸಾಕಷ್ಟು ಮಾತನಾಡಿದ್ದಾರೆ. ನೋಡಿ
PublicNext
26/10/2021 05:01 pm